This space is for reviews, meta-reviews, meta-meta- reviews ...
To put it in better terms:
You have your brush, you have your colors, you paint paradise, then in you go.
-Nikos Kazantzakis, poet and novelist (1883-1957)
These spaces when they do not attempt painting paradise, seek to see what everybody else is painting.
Sometimes boring, sometimes interesting... MOSTLY HARMLESS
ಇರಲಿ ಮನದಿ ನಿನ್ನ ನಗೆಯ ಬಿಂಬ ...
ಹೊಳೆವ ಸ್ಫಟಿಕ ಕನಕ ಮಹಾಮಣಿಮಾಲೆಗೂ ಮೇಲು ಅವ ಬೆಳಗುವ ಕಿಗ್ಮರುಚಿ ಆದರೂ ಮುಚ್ಚಂಜೆಯಲಿ ಉರಿವ ಪಣತೆ ಪುಟ್ಟದಾದರೂ ಅವನಿಗೆ ಉತ್ತರಾಧಿಕಾರಿ...
ಕವಲುದಾರಿಗಳ ಒಂಟಿ ಪಯಣಿಗರಿಗೆ ನೆನಪುಗಳ ಮಾಯಾವಿ ಚಿತ್ತದಿ ಕಾಡುವಂದು ಕಂಪ ಸೂಸುತ ಜೊತೆಗೆ ಬರುತಿರಲೆಂದು ಇರಲಿ ಮನದಿ ನಿನ್ನ ನಗೆಯ ಬಿಂಬ ...
No comments:
Post a Comment